ಹರಪನಹಳ್ಳಿ, ಆ. 9- ಪಟ್ಟಣದ ಪಶು ಆಸ್ಪತ್ರೆಯ ಹಿಂಭಾಗದಲ್ಲಿರುವ ನ್ಯೂ ಜನತಾ ಸೌಹಾರ್ದ ಪತ್ತಿನ ಸಹಕಾರ ಸಂಘವನ್ನು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಪಿ.ಜಯಲಕ್ಷ್ಮಿ, ಸಹಕಾರಿ ಧುರೀಣ ಜಿ. ನಂಜನಗೌಡ್ರು, ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಸಿ. ಜಾವೀದ್, ಮುಖಂಡರಾದ ಎಂ.ಪಿ ನಾಯ್ಕ್, ಡಿ.ಅಬ್ದುಲ್ ರೆಹಿಮಾನ್ , ದಂಡಿನ ಹರೀಶ್, ಗುಂಡಗತ್ತಿ ಕೊಟ್ರಪ್ಪ, ಟಿಹೆಚ್ಎಂ ಮಂಜುನಾಥ್, ಲಾಟಿ ದಾದಾಪೀರ್, ಪೈಲ್ವಾನ್ ಗಣೇಶ್, ದುಗ್ಗಾವತಿ ಹೆಚ್.ಮಂಜುನಾಥ್, ಉಮಾ ಮಹೇಶ್ವರಿ, ಕವಿತಾ ಸುರೇಶ್, ಬಿ.ವೈ ಹರೀಶ್ ಧನಂಜಯ, ಶೇಕ್‌ಷಾವಲಿ, ಎಲ್.ಎಮ್ ನಾಯ್ಕ್, ಮುನ್ನಾಬಾಯಿ ಸೇರಿದಂತೆ, ಇತರರು ಉಪಸ್ಥಿತರಿದ್ದರು.
ಹರಪನಹಳ್ಳಿ: ನ್ಯೂ ಜನತಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಉದ್ಘಾಟನೆ
