ಕುಂಬಳೂರಿನಲ್ಲಿ ಹನುಮಪ್ಪನ ಕಾರಣಿಕ

ಕುಂಬಳೂರಿನಲ್ಲಿ ಹನುಮಪ್ಪನ ಕಾರಣಿಕ

ಮಲೇಬೆನ್ನೂರು, ಆ.9- ನಾಗರ ಪಂಚಮಿ ಅಂಗವಾಗಿ ಕುಂಬಳೂರು ಗ್ರಾಮದಲ್ಲಿ ಶ್ರೀ ಹನುಮಂತ ದೇವರ ಕಾರಣಿಕ ಶುಕ್ರವಾರ ಸಂಜೆ ಗ್ರಾಮಸ್ಥರ ಸಮ್ಮುಖದಲ್ಲಿ ಜರುಗಿತು. `ಬಂಗಾರದ ಜಿಂಕೆ ಜಿಗಿ ಜಿಗಿದು ಹಾರಿತು. ದೇವೇಂದ್ರ ಐರಾವತ ಭೂಮಿಗಿಳಿದೀತು. ಕರಿಮಾರಿ ಊರೂರು ತಿರಿಗ್ಯಾಳು ಸಂಪು’ ಎಂದು ಹನುಮಪ್ಪನನ್ನು ಹೊತ್ತ ಕರಡೆಪ್ಪರ ಆನಂದಪ್ಪ ಕಾರಣಿಕ ನುಡಿದರು.

error: Content is protected !!