ದಾವಣಗೆರೆ, ಆ. 9- ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರೊಂದಿಗೆ ಸ್ಥಳೀಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳಾದ ಹೆಚ್.ಎನ್. ಶಿವಕುಮಾರ್, ಆವರಗೆರೆ ಜಿ. ಸುರೇಶ್, ಹೆಚ್.ಎನ್. ಗುರುನಾಥ್, ಮುಖಂಡರುಗಳಾದ ಎ.ವೈ. ಪ್ರಕಾಶ್, ಶಿವರಾಜ್ ಪಾಟೀಲ್ ಹಾಗೂ ಮತ್ತಿತರರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಮೈಸೂರು ಚಲೋ ಪಾದಯಾತ್ರೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರ ತಂಡ
