ದಾವಣಗೆರೆ, ಆ.6- ಗದಗಿನಲ್ಲಿ ಈಚೆಗೆ ನಡೆದ 3ನೇ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ, ನಗರದ ವೈ.ಆರ್.ಪಿ ಕರಾಟೆ ಆಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲಿನ 11 ವಿದ್ಯಾರ್ಥಿಗಳು ಕತಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ 11 ಬಂಗಾರ, 4 ಬೆಳ್ಳಿ ಹಾಗೂ 7 ಕಂಚಿನ ಪದಕ ಪಡೆದಿದ್ದಾರೆ.
January 23, 2025