ದಾವಣಗೆರೆ, ಆ.6- ಸಮೀಪದ ಆನೆಕೊಂಡ ಸಮೀಪದ ಶ್ರೀ ಮರಡಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಇದೇ ದಿನಾಂಕ 26 ರ ಕಡೇ ಸೋಮವಾರ ಹಮ್ಮಿಕೆೋಳ್ಳಲಾಗಿದ್ದು, 24 ರಂದು ಶನಿದೇವರ ಪುರಾಣ ಹಾಗೂ 25ರಂದು ರಾತ್ರಿ 9 ಗಂಟೆಗೆ ಭಜನಾ ಕಾರ್ಯಕ್ರಮವಿರುತ್ತದೆ ಎಂದು ಶ್ರೀ ಮರಡಿ ಬಸವೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ತಿಳಿಸಿದೆ.
December 3, 2024