ದಾವಣಗೆರೆ, ಆ. 4 – ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಗುರುವಾರ ಭಾರತೀಯ ರೈತ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಭಾರತೀಯ ರೈತ ಒಕ್ಕೂಟದ ಗೌರವ ಅಧ್ಯಕ್ಷ ಎಸ್.ಎ. ರವೀಂದ್ರನಾಥ್, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್, ನೀರಾವರಿ ತಜ್ಞ ಪ್ರೊ. ಸಿ. ನರಸಿಂಹಪ್ಪ, ಎ.ಹೆಚ್. ಶಿವಯೋಗಿಸ್ವಾಮಿ, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಮಾಡಾಳು ಮಲ್ಲಿಕಾರ್ಜುನ್, ಬಸವರಾಜ ನಾಯ್ಕ, ಚಂದ್ರಶೇಖರ್ ಪೂಜಾರಿ, ಲೋಕಿಕೆರೆ ನಾಗರಾಜ್, ಅಜಯ್ಕುಮಾರ್, ಸೋಮೇಶ್ವರ ಸುರೇಶ್, ಎಲ್.ಎನ್. ಕಲ್ಲೇಶ್ ಮತ್ತಿತರರಿದ್ದರು.
ರೈತ ಒಕ್ಕೂಟದಿಂದ ಭದ್ರೆಗೆ ಬಾಗಿನ
