ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷರಾಗಿ ಬಿ.ಎನ್. ಮಲ್ಲೇಶ್

ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷರಾಗಿ ಬಿ.ಎನ್. ಮಲ್ಲೇಶ್

ದಾವಣಗೆರೆ, ಆ. 2 – ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷರಾಗಿ ಬಿ.ಎನ್. ಮಲ್ಲೇಶ್‌ (ನಗರವಾಣಿ), ಅಧ್ಯಕ್ಷರಾಗಿ ನಾಗರಾಜ್ ಎಸ್. ಬಡದಾಳ್ (ಕನ್ನಡ ಪ್ರಭ), ಪ್ರಧಾನ ಕಾರ್ಯದರ್ಶಿಯಾಗಿ ಎಂ.ವೈ. ಸತೀಶ (ವಾರ್ತಾ ವಿಹಾರ) ಖಜಾಂಚಿಯಾಗಿ ಪವನ್ ಐರಣಿ (ಹೊಸ ದಿಗಂತ) ಆಯ್ಕೆಗೊಂಡಿದ್ದಾರೆ.

ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಪಿ.ಎಸ್. ಲೋಕೇಶ್‌ (ನ್ಯೂಸ್ ಫಸ್ಟ್), ಹಿರಿಯ ಉಪಾಧ್ಯಕ್ಷರಾಗಿ ಕೆ. ಚಂದ್ರಣ್ಣ ಪೇಪರ್ (ಕರ್ನಾಟಕ ಎಕ್ಸ್‌ಪ್ರೆಸ್) ಎ.ಎಲ್. ತಾರಾನಾಥ್ (ದೂರದರ್ಶನ) ಮಂಜುನಾಥ ಗೌರಕ್ಕಳವರ್ (ಸಂಯುಕ್ತ ಕರ್ನಾಟಕ) ಎಂ.ಬಿ. ನವೀನ್ (ವಿಜಯವಾಣಿ), ಸಿದ್ದಯ್ಯ ಹಿರೇಮಠ (ಪ್ರಜಾವಾಣಿ) ಸದಾನಂದ ಹೆಗ್ಡೆ (ವಿಜಯ ಕರ್ನಾಟಕ), ರಾಮಪ್ರಸಾದ (ರಾಜ್ ನ್ಯೂಸ್), ಕಚೇರಿ ಕಾರ್ಯದರ್ಶಿಯಾಗಿ ಎಚ್.ಎಂ.ಪಿ.ಕುಮಾರ್ ( ಇಂಡಿಯಾ ಟುಡೇ, ಆಜ್ ತಕ್) ಇವರು ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿಯ ಸದಸ್ಯರಾಗಿ ಎಂ.ಎಸ್. ವಿಕಾಸ್‌ (ಜನತಾವಾಣಿ), ಕೆ. ಏಕಾಂತಪ್ಪ (ಮಲ್ನಾಡ ವಾಣಿ), ಜಿ.ಎಂ.ಆರ್. ಆರಾಧ್ಯ (ಜನಮಿಡಿತ)  ವೀರಪ್ಪ ಎಂ. ಬಾವಿ (ಇಂದಿನ ಸುದ್ದಿ), ಮಲ್ಲಿಕಾರ್ಜುನ ಕಬ್ಬೂರು (ಕನ್ನಡ ಭಾರತಿ) ಕಾಡಜ್ಜಿ ಮಂಜುನಾಥ (ಸಂಯುಕ್ತ ಕರ್ನಾಟಕ) ಡಾ. ವರದರಾಜ (ಸುವರ್ಣ ನ್ಯೂಸ್), ಎಚ್.ಕೆ. ನಟರಾಜ (ಉದಯವಾಣಿ)

ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಉಮೇಶ ಕಾಡಪ್ಪ (ಜನಸ್ಪಂದನ), ಮಲ್ಲಿಕಾರ್ಜುನ ಕೈದಾಳೆ (ಡೆಮಾಕ್ರಟಿಕ್ ನ್ಯೂಸ್) ಗಣೇಶ ಕಮಲಾಪುರ (ವಿಜಯವಾಣಿ) ಆರ್. ರವಿಬಾಬು (ಉದಯವಾಣಿ) ಕಾರ್ಯದರ್ಶಿಗಳಾಗಿ ಡಿ.ಎಂ. ಮಹೇಶ (ವಿಜಯವಾಣಿ) ಕೆ.ಎಸ್. ಚನ್ನಬಸಪ್ಪ ಶಂಭು (ಆಕಾಶವಾಣಿ) ತೇಜಸ್ವಿನಿ ಪ್ರಕಾಶ (ಸಂಜೆವಾಣಿ) ಸಿಕಂದರ್ (ಜನತಾವಾಣಿ).

ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಡಾ.ಕೆ. ಜೈಮುನಿ (ಸುಭಾಷಿತ) ಶಿವರಾಜ ಈಳಿಗೇರ (ಆರ್. ಕನ್ನಡ) ಹೆಚ್. ಅನಿತಾ (ಪ್ರಜಾವಾಣಿ)  ಕಾವ್ಯ ಬಿ.ಕೆ. (ಸಂಯುಕ್ತ ಕರ್ನಾಟಕ) ಕ್ರೀಡಾ ಕಾರ್ಯದರ್ಶಿಗಳಾಗಿ ಮಹೇಶ ಕಾಶೀಪುರ (ನಗರವಾಣಿ) ಬಿ.ಜಿ. ಮಹದೇವ (ನ್ಯೂಸ್ ಫಸ್ಟ್) ಎಚ್.ಟಿ. ರಮೇಶ (ಪಬ್ಲಿಕ್ ಟಿವಿ) ಸುರೇಶ ಕಕ್ಕರಗೊಳ್ಳ (ನಗರವಾಣಿ) ಹಾಗೂ ನಿರ್ದೇಶಕರುಗಳಾಗಿ ಓ.ಎನ್. ಸಿದ್ದಯ್ಯ ಒಡೆಯರ್ (ಜನತಾವಾಣಿ), ರವಿ ಭುವನೇಶ್ವರಿ (ಭುವನೇಶ್ವರಿ) ಎನ್. ನಿಂಗರಾಜ (ನಗರ ಮಿಡಿತ) ಡಾ.ಬಿ.ವಾಸುದೇವ ಹರಿಹರ (ವಿಸ್ಮಯವಾಣಿ) ವಿವೇಕ್ ಬದ್ದಿ (ವಿಜಯ ಕರ್ನಾಟಕ) ಮೊಹಮ್ಮದ್ ರಫೀಕ್ (ಜನತಾವಾಣಿ) ಆರ್.ಎಸ್. ತಿಪ್ಪೇಸ್ವಾಮಿ (ಜನಮಿಡಿತ) ಸುರೇಶ ಕುಣಿಬೆಳಕೆರೆ (ಹರಿಹರ ನಗರವಾಣಿ), ಎಸ್.ಕಿರಣಕುಮಾರ (ಸುವರ್ಣ ನ್ಯೂಸ್) ವಿಜಯಕುಮಾರ ಜೈನ್ (ನಗರ ಮಿಡಿತ) ಕರಿಬಸವರಾಜ (ಜೆಕೆ ಟಿವಿ) ಇವರುಗಳನ್ನು ಆಯ್ಕೆಯಾಗಿದ್ದಾರೆ ಎಂದು ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ತಿಳಿಸಿದ್ದಾರೆ.

error: Content is protected !!