ಹರಪನಹಳ್ಳಿ, ಜು.25 – ಪಟ್ಟಣದ ಅಂಬ್ಲಿ ದೊಡ್ಡ ಭರ್ಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯ ನಡೆಯಿತು.
ಈ ವೇಳೆ ಪ್ರಾಚಾರ್ಯ ಡಾ. ಎಸ್.ಎಂ.ಸಿದ್ದಲಿಂಗಮೂರ್ತಿ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಅಣ್ಣೇಶ್, ಡಾ. ಎ.ಎಂ.ರಾಜಶೇಖರಯ್ಯ, ಪ್ರೊ. ಆನಂದ್, ಪ್ರಾಧ್ಯಾಪಕ ಸುಭಾಷ್, ದೈಹಿಕ ನಿರ್ದೇಶಕರಾದ ಸಿ.ನವಾಜ್ ಭಾಷಾ, ವೀರೇಶ್ ಗಡ್ಡಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಣುಕ ಪ್ರಸಾದ ಕಲ್ಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಹೇಂದ್ರ, ಚನ್ನವೀರಪ್ಪ, ಶಶಿಕಿರಣ್, ಕುಸುಮ, ಕೊಟ್ರೇಶ್, ಸಾನಿಯಾ, ಪ್ರಿಯಾಂಕ, ನಂದಿನಿ ಸೇರಿದಂತೆ ಎನ್.ಎಸ್.ಎಸ್ ಸ್ವಯಂ ಸೇವಕರು ಭಾಗವಹಿಸಿದ್ದರು.