ರಾಣೇಬೆನ್ನೂರು, ಜು.25 – ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಶನಿವಾರ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ಪ್ರಭಾಕರ ಮುದಗಲ್, ಸಂಜೀವ ಶಿರಹಟ್ಟಿ, ಸಂಸ್ಥೆಯ ಧರ್ಮದ ಕೆ.ಜಿ.ಮೋಹನ್, ಆರ್.ಆರ್.ಪಾಟೀಲ್, ವಸಂತ ಹುಲ್ಲತ್ತಿ, ಪರಮೇಶಪ್ಪ ಮುದಿಗೌಡರ್ ಮತ್ತು ಅಂಧ ವಿದ್ಯಾರ್ಥಿಗಳ ಪಾಲಕರು, ಸಂಸ್ಥೆಯ ಸಿಬ್ಬಂದಿ ಇದ್ದರು.
January 10, 2025