ಕೊಟ್ಟೂರೇಶ್ವರ ಬಡಾವಣೆಯ ಮಳೆ ಮಾರಮ್ಮ ದೇವಿ ಜಾತ್ರಾ ಮಹೋತ್ಸವವು ನಿನ್ನೆ ಆರಂಭವಾಗಿದ್ದು, ಇಂದು ಬೆಳಿಗ್ಗೆ 7.30ಕ್ಕೆ ಹರಿಹರದಲ್ಲಿ ಗಂಗಾ ಪೂಜೆ ಹಾಗೂ ಮಂಗಳಾರತಿ ನಂತರ ಬೆಳಿಗ್ಗೆ 11 ರಿಂದ ಮೆರವಣಿಗೆ ನಂತರ ಮಹಾಪೂಜೆ ಮತ್ತು ಮಧ್ಯಾಹ್ನ 1 ಕ್ಕೆ ದಾಸೋಹ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಎನ್.ಬಿ. ಅಜ್ಜಣ್ಣ ತಿಳಿಸಿದ್ದಾರೆ.
ನಗರದಲ್ಲಿ ಇಂದು ಶ್ರೀ ಮಳೆ ಮಾರಮ್ಮ ದೇವಿ ಜಾತ್ರೆ
