ಬಿ.ಎಸ್. ಚನ್ನಬಸಪ್ಪ ಅಂಡ್‌ ಸನ್ಸ್‌ನಲ್ಲಿ ಡಬಲ್ ಡಿಸ್ಕೌಂಟ್‌ – ಶ್ರಾವಣ ಸಂಭ್ರಮ

ಬಿ.ಎಸ್. ಚನ್ನಬಸಪ್ಪ ಅಂಡ್‌ ಸನ್ಸ್‌ನಲ್ಲಿ  ಡಬಲ್ ಡಿಸ್ಕೌಂಟ್‌ – ಶ್ರಾವಣ ಸಂಭ್ರಮ

ದಾವಣಗೆರೆ, ಜು. 18- ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ನ ಸ್ಥಳೀಯ ಎಲ್ಲಾ ಶೋ ರೂಂ ಹಾಗೂ ಬೆಳಗಾವಿ ಶೋ ರೂಂನಲ್ಲಿ ಡಬಲ್ ಡಿಸ್ಕೌಂಟ್‌ನ ಶ್ರಾವಣ ಸಂಭ್ರಮವು ನಾಡಿದ್ದು ದಿನಾಂಕ 21ರ ಭಾನುವಾರದಿಂದ ಪ್ರಾರಂಭವಾಗಲಿದೆ. 

ಸ್ಯಾರೀಸ್, ಲೇಡಿಸ್ ವೇರ್, ಮೆನ್ಸ್‌ವೇರ್, ಕಿಡ್ಸ್‌ವೇರ್, ಹೋಮ್ ಫರ್ನಿಷಿಂಗ್, ಹೊಚ್ಚ ಹೊಸ ಬಟ್ಟೆಗಳ ಮೇಲೆ ರಿಯಾಯಿತಿ ಜೊತೆಗೆ ವಿಶೇಷ ರಿಯಾಯತಿ ನೀಡಲಾಗುವುದು. ವರ್ಷದಲ್ಲಿ ಒಮ್ಮೆ ಮಾತ್ರ ವಿಶೇಷ ರಿಯಾಯಿತಿ ಕೊಡುಗೆ ದೊರೆಯಲಿದೆ.

error: Content is protected !!