ಸುದ್ದಿ ವೈವಿಧ್ಯ, ಹರಪನಹಳ್ಳಿಹರಪನಹಳ್ಳಿ : ಮೊಹರಂ ಹಬ್ಬ ಸಂಭ್ರಮದಿಂದ ಆಚರಣೆJuly 18, 2024July 18, 2024By Janathavani1 ಹರಪನಹಳ್ಳಿ, ಜು.17- ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಹಬ್ಬಗಳಲ್ಲಿ ಮೊಹರಂ ಕೂಡ ಒಂದು. ಈ ಹಬ್ಬದ ಅಂಗವಾಗಿ ಹರಪನಹಳ್ಳಿಯಲ್ಲಿ ಇಂದು ಏರ್ಪಾಡಾಗಿದ್ದ ಬೃಹತ್ ಮೆರವಣಿಗೆಯು ರಾಜಬೀದಿಗಳಲ್ಲಿ ಸಂಚರಿಸಿತು. ಹರಪನಹಳ್ಳಿ