ದಾವಣಗೆರೆ,ಜು.16- ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ (ದಾಮ್ ಕೋಸ್) ಉಪಾಧ್ಯಕ್ಷರಾಗಿ ಹನುಮನಹಳ್ಳಿಯ ಹೆಚ್.ಜಿ.ಮಲ್ಲಿಕಾರ್ಜುನ ಅವರು ನಿನ್ನೆ ನಡೆದ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಇತರರು ಉಪಸ್ಥಿತರಿದ್ದರು.