ಹೊನ್ನಾಳಿ-ನ್ಯಾಮತಿಗೆ ಬಿಇಒ ಆಗಿ ಕೆ.ಟಿ. ನಿಂಗಪ್ಪ

ಹೊನ್ನಾಳಿ-ನ್ಯಾಮತಿಗೆ ಬಿಇಒ ಆಗಿ ಕೆ.ಟಿ. ನಿಂಗಪ್ಪ

ಹೊನ್ನಾಳಿ, ಜು.11- ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿಗೆ ನೂತನ ಬಿಇಒ ಆಗಿ ಕೆ.ಟಿ.ನಿಂಗಪ್ಪ ಅವರು  ಇದೇ ದಿನಾಂಕ 15 ರ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಈ ಹಿಂದಿನ ಬಿಇಒ ಎಸ್.ಸಿ.ನಂಜರಾಜ್ ವಯೋನಿವೃತ್ತಿ ಹೊಂದಿದ್ದರಿಂದ ಬಿಇಒ ಹುದ್ದೆ ಖಾಲಿಯಾಗಿತ್ತು. ನೂತನ ಬಿಇಒ ನಿಂಗಪ್ಪ ಅವರು ಇಲ್ಲಿಯವರೆಗೂ ಯಲಬುರ್ಗಾ ತಾಲ್ಲೂಕಿನಲ್ಲಿ ಬಿಇಒ ಆಗಿದ್ದರು.

error: Content is protected !!