ದಾವಣಗೆರೆ, ಜು.5- ಅಖಿಲ ಭಾರತ ವೀರಶೈವ ಲಿ೦ಗಾಯತ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಶಂಭು ಎಸ್. ಉರೇಕೊಂಡಿ ಅವರು ಮಹಾಸಭಾದ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ತಾಲ್ಲೂಕು ಚುನಾವಣಾಧಿಕಾರಿ ಶಿವಮೂರ್ತಿ ಸ್ವಾಮಿ, ಮಹಾಸಭಾ ಪದಾಧಿಕಾರಿಗಳಾದ ಶಿವರತನ್, ನಿಧಿರಾಜ್ ಐನಳ್ಳಿ, ಕಾರ್ತಿಕ್ ಹಿರೇಮಠ್, ಅನಿಲ್ ಬಿ ಆರ್, ಶಿವಾನಂದ, ಗುರುಶಾಂತ್ ಸೋಗಿ, ಸುನಿಲ್ ಡಿಪಿಎಸ್, ಅಜಿತ್ ಆಲೂರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
January 12, 2025