ದಾವಣಗೆರೆ, ಜು.1- ಆನಗೋಡು ಗ್ರಾಮದಲ್ಲಿ ನಡೆದ ಮಾಯಕೊಂಡ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಕುಂದು ಕೊರತೆ ಪರಿಹಾರ ಸಮಾವೇಶದಲ್ಲಿ ಜಾನಪದ ಕಲಾವಿದ ಉಮೇಶ್ ನಾಯ್ಕ್ ಅವರನ್ನು ಸನ್ಮಾನಿಸಿದರು. ಈ ವೇಳೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ತಾಲ್ಲೂಕಿನ ತಹಶೀಲ್ದಾರ್ ಅಶ್ವತ್ಥ್, ಆನಗೋಡಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಲತಾ , ಗ್ರಾಮ ಲೆಕ್ಕಾಧಿಕಾರಿ ಪಲ್ಲವಿ ಹಾಗೂ ಚಿನ್ನಸಮುದ್ರ ಗ್ರಾಮದ ಬ್ಲಾಕ್ ಅಧ್ಯಕ್ಷ ಸುರೇಶ್ ನಾಯ್ಕ್, ದೇವಲ ನಾಯ್ಕ್ ಇದ್ದರು.
January 11, 2025