ಹರಪನಹಳ್ಳಿ : ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಲತಾ

ಹರಪನಹಳ್ಳಿ : ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಲತಾ

ಹರಪನಹಳ್ಳಿ, ಜೂ.24- ತಾಲೂಕಿನ ಚಿಗಟೇರಿ, ಸತ್ತೂರು, ಕೆರೆಕೋಡಿ ಹಾಗೂ ತೆಲಿಗಿ ಗ್ರಾಮಗಳಲ್ಲಿ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ  ಸಿಸಿ ರಸ್ತೆ ಕಾಮಗಾರಿಗಳ  ಭೂಮಿ ಪೂಜೆಯನ್ನು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ   ನೆರವೇರಿಸಿದರು. 

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಪ್ಪ, ಪುರಸಭೆ ಸದಸ್ಯ  ಲಾಟಿ ದಾದಾಪೀರ್,  ಎಇಇ ಪ್ರಕಾಶ ಪಾಟೀಲ್ ಸೇರಿದಂತೆ ಇತರರು ಇದ್ದರು.

error: Content is protected !!