ರಾಮಕೃಷ್ಣ ಶಾಲೆಯಲ್ಲಿ ಯೋಗ ದಿನ

ರಾಮಕೃಷ್ಣ ಶಾಲೆಯಲ್ಲಿ ಯೋಗ ದಿನ

ದಾವಣಗೆರೆ, ಜೂ.23- ನಗರದ ಡಿ.ಸಿ.ಎಂ ಟೌನ್ ಶಿಪ್ ನಲ್ಲಿನ ರಾಮಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು. ಶಾಲೆಯ ಕಾರ್ಯದರ್ಶಿ ವಿಜಯಕುಮಾರ್‌, ಮುಖ್ಯ ಶಿಕ್ಷಕ ಡಿ.ಸಿ ಸುರೇಶ್, ಸಹ ಶಿಕ್ಷಕರಾದ ಶೋಭಾ ಹುಲ್ಲುಮನಿ, ಕಾವ್ಯ, ಆಶಾ, ಮಹಾಲಕ್ಷ್ಮಿ, ಸೌಮ್ಯ, ಕರಿಬಸಮ್ಮ, ಶ್ರೀದೇವಿ, ತನುಶ್ರೀ ಮತ್ತು ವಿದ್ಯಾರ್ಥಿಗಳಿದ್ದರು.

error: Content is protected !!