ನಂದಗೋಕುಲ ಶಾಲೆಯಲ್ಲಿ ಯೋಗ ದಿನ

ನಂದಗೋಕುಲ ಶಾಲೆಯಲ್ಲಿ ಯೋಗ ದಿನ

ದಾವಣಗೆರೆ, ಜೂ. 21- ನಗರದ ದೇವರಾಜ ಅರಸು ಬಡಾವಣೆಯ ಮೈದಾನದಲ್ಲಿ ನಂದಗೋಕುಲ ಶಾಲೆಯ ಅಧ್ಯಕ್ಷ  ವೈ.ಬಿ. ಸತೀಶ್ ಹಾಗೂ ಕಾರ್ಯದರ್ಶಿ  ಶ್ರೀಮತಿ ಬಿ. ಅನುಸೂಯ ಅವರ ನೇತೃತ್ವದಲ್ಲಿ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು,
ವಿದ್ಯಾರ್ಥಿಗಳು ಸ್ಕೌಟ್ ಮಾಸ್ಟರ್ ಹಾಗೂ ಯೋಗಪಟುಗಳಾದ ರೋವರ್ಸ್ ಮತ್ತು ರೇಂಜರ್ಸ್‌ಗಳು ಪಾಲ್ಗೊಂಡು ಯೋಗ ಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

error: Content is protected !!