ದಾವಣಗೆರೆ, ಜೂ.16- ಚಿತ್ತರಗಿ ಇಳಕಲ್ ಶ್ರೀಮಠಕ್ಕೆ ಕಂಚಿಕೇರಿ ಶ್ರೀ ಕ್ಷೇತ್ರ ಬಿದ್ದಹನುಮಪ್ಪನಟ್ಟಿ ಶ್ರೀ ಬಸವರಾಜ ಗುರೂಜಿಯವರು ಭೇಟಿ ಕೊಟ್ಟು, ಪೂಜ್ಯರೊಂದಿಗೆ ಉಭಯ ಕುಶಲೋಪರಿ ನಡೆಸಿದರು. ನಂತರ ಗುರು ಮಹಾಂತ ಅಪ್ಪಗಳವರಿಗೆ ಶಾಲು ಹೊದಿಸಿ ಫಲ-ಪುಷ್ಪಗಳೊಂದಿಗೆ ಸನ್ಮಾನಿಸಿದರು.
ಇಳಕಲ್ ಶ್ರೀಮಠಕ್ಕೆ ಕಂಚಿಕೇರಿ ಶ್ರೀಗಳ ಭೇಟಿ
