ರಾಣೇಬೆನ್ನೂರು : ಮೋದಿ ಪ್ರಮಾಣ ವಚನಕ್ಕೆ ಅಭಿಮಾನಿಯಿಂದ ಉಚಿತ ಹೋಳಿಗೆ ಊಟ

ರಾಣೇಬೆನ್ನೂರು : ಮೋದಿ ಪ್ರಮಾಣ ವಚನಕ್ಕೆ ಅಭಿಮಾನಿಯಿಂದ ಉಚಿತ ಹೋಳಿಗೆ ಊಟ

ರಾಣೇಬೆನ್ನೂರು, ಜೂ. 9 – ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದು, ಅವರ ಅಭಿಮಾನಿ ಹಲಗೇರಿಯ ವೀರೇಶ ಉಜ್ಜನಗೌಡ್ರ ಗ್ರಾಮದ ಬಸ್ ನಿಲ್ದಾಣದಲ್ಲಿರುವ ತನ್ನ ಹೋಟೆಲ್‌ನಲ್ಲಿ ಉಚಿತ ಹೋಳಿಗೆ ಊಟ ನೀಡಿದರು.

error: Content is protected !!