ಹರಿಹರ : ರಾಮಕೃಷ್ಣ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಪರಿಸರ ದಿನಾಚರಣೆ

ಹರಿಹರ : ರಾಮಕೃಷ್ಣ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಪರಿಸರ ದಿನಾಚರಣೆ

ಹರಿಹರ, ಜೂ.6- ಗುತ್ತೂರು, ಚಿಂತಾಮಣಿ ನಗರದ ಶ್ರೀ ರಾಮಕೃಷ್ಣ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಮಕ್ಕಳು ಹಾಗೂ ಶಿಕ್ಷಕ-ಶಿಕ್ಷಕಿಯರೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಉದಯಕುಮಾರ್‌, ಸಹ ಶಿಕ್ಷಕ-ಶಿಕ್ಷಕಿಯರಾದ ಲೀನಾ ಶ್ಯಾಮರಾಜ್‌, ಹೇಮಾವತಿ, ಸೌಮ್ಯ ರಮಾ, ಆರೋಗ್ಯ ಮೇರಿ, ಸುಧಾ, ಶಿಲ್ಪ ಕಂಠಿ, ಶ್ವೇತಾ, ಅಶ್ವಿನಿ, ಶಾರದ ಕಣ್ಯಾಳ, ಕೃಷ್ಣಪ್ಪ, ಶಶಿಕಲಾ ಹಾಗೂ ಸೇವಾ ವರ್ಗದವರು ಹಾಜರಿದ್ದರು.

error: Content is protected !!