ದಾವಣಗೆರೆ, ಮೇ 19 – ನಗರದ ಸ್ವಾತಂತ್ರ್ಯ ಹೋರಾಟ ಗಾರರ ಉತ್ತರಾಧಿ ಸಂಘದ ಉಷಾರಾಣಿ ಅವರು ಚಿತ್ರಕಲೆಯಲ್ಲಿ ಮಾಡಿರುವ ಸಾಧನೆಗೆ ಇಂಟರ್‌ನ್ಯಾಷನಲ್ ಹ್ಯೂಮನ್ ಡೆವಲಪ್‌ಮೆಂಟ್ ಯೂನಿವರ್ಸಿಟಿ ವತಿಯಿಂದ ಗೋವಾ ರಾಜ್ಯದ ಪಣಜಿಯಲ್ಲಿ ಬ್ರಗಂಝದ ಮೇನ್ ಹಾಲ್‌ನಲ್ಲಿ ರಾಷ್ಟ್ರೀಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
December 23, 2024