ದಾವಣಗೆರೆ, ಮೇ 16 – ಇಲ್ಲಿನ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಂ.ಡಿ. ಅಣ್ಣಯ್ಯ, ಡಿ. ಅಂಜಿನಪ್ಪ, ಜಿ. ನಾಗರಾಜು, ಡಾ.ಬಿ.ಸಿ. ರಾಕೇಶ್, ಟಿ.ಎನ್. ಮೌನೇಶ್ವರ, ವಿ. ಬಸವರಾಜ, ಬೋಧಕೇತರರಾದ ಷಣ್ಮುಖ, ಪಕ್ಕೀರಪ್ಪ, ಶಂಭುಲಿಂಗ ಕಾಯಕದ, ಅಡವೆಪ್ಪ ಇದ್ದರು.
ಎ.ಆರ್.ಎಂ. ಕಾಲೇಜಿನಲ್ಲಿ ಬಸವ ಜಯಂತಿ
