ಮಲೇಬೆನ್ನೂರು, ಮೇ 15- ಬುಧವಾರ ಸಂಜೆ ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ತಂಪೆರೆದಂತಾಗಿದೆ. ಈ ಮಳೆ ತೋಟಗಳಿಗೆ ಸ್ವಲ್ಪ ಮಟ್ಟಿಗೆ ಆಸರೆಯಾಗಿದ್ದು, ಒಮ್ಮೆ ಹದ ಮಳೆ ಸುರಿದರೆ ಭೂಮಿ ತಂಪಾಗಲಿದೆ ಎಂಬುದು ರೈತರ ಆಶಯವಾಗಿದೆ. ಮಿಟ್ಲಕಟ್ಟೆ, ಜರೇಕಟ್ಟೆ, ದೇವರಬೆಳಕೆರೆಯಲ್ಲಿ ತುಸು ಹೆಚ್ಚು ಮಳೆ ಆಗಿದೆ.
January 10, 2025