ಮಳೆಗಾಗಿ ಪ್ರಾರ್ಥಿಸಿ ಶ್ರೀಕಾಂತ್ ರಕ್ತದಾನ

ಮಳೆಗಾಗಿ ಪ್ರಾರ್ಥಿಸಿ ಶ್ರೀಕಾಂತ್ ರಕ್ತದಾನ

ದಾವಣಗೆರೆ, ಮೇ 14 – ರಾಜ್ಯದಲ್ಲಿ ಉತ್ತಮ ಮಳೆಗಾಗಲಿ ಎಂದು ಪ್ರಾರ್ಥಿಸಿ, ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರು ಸಿದ್ದಗಂಗಾ ರಕ್ತ ಭಂಡಾರದಲ್ಲಿ ರಕ್ತ ದಾನ ಮಾಡಿದರು. ಇದು ಅವರ 14 ನೇ ರಕ್ತದಾನವಾಗಿದೆ.

error: Content is protected !!