ಹರಪನಹಳ್ಳಿ : ಕೆ.ಸಿ.ಸಾಗರ್‌ಗೆ ವಾಲ್ಮೀಕಿ ಮುಖಂಡರಿಂದ ಸನ್ಮಾನ

ಹರಪನಹಳ್ಳಿ : ಕೆ.ಸಿ.ಸಾಗರ್‌ಗೆ  ವಾಲ್ಮೀಕಿ ಮುಖಂಡರಿಂದ ಸನ್ಮಾನ

ಹರಪನಹಳ್ಳಿ, ಮೇ 14 – ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಕೆ.ಸಿ. ಸಾಗರ್‌ಗೆ ತಾಲ್ಲೂಕು ವಾಲ್ಮೀಕಿ ಸಮುದಾಯದ ಮುಖಂಡರು ಮನೆಗೆ ತೆರಳಿ ಸನ್ಮಾನಿಸಿದರು.

ಈ ವೇಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಮುಖಂಡರಾದ ಎಚ್.ಕೆ. ಹಾಲೇಶ್, ಗಿಡ್ಡಹಳ್ಳಿ ನಾಗರಾಜ, ಚಿರಸ್ತಹಳ್ಳಿ ಮರಿಯಪ್ಪ, ಶಿರಹಟ್ಟಿ ದಂಡೆಪ್ಪ, ಎಚ್.ಕೆ. ಮಂಜುನಾಥ, ರೇವಣಸಿದ್ದಪ್ಪ, ಪಟ್ನಾಮದ ಪರಶುರಾಮ, ದೊಡ್ಡ ರಾಮಣ್ಣ, ಕೆ.ಲಕ್ಷ್ಮಿ ಚಂದ್ರಶೇಖರ್‌, ಕಣಿವಿಹಳ್ಳಿ ಕೆ.ರಾಜಪ್ಪ ಸೇರಿದಂತೆ ಇತರರು ಇದ್ದರು.

error: Content is protected !!