ಬಸವೇಶ್ವರರ ಜಯಂತ್ಯೋತ್ಸವ : ಶಾಮನೂರಿನಲ್ಲಿ ಮೆರವಣಿಗೆ

ಬಸವೇಶ್ವರರ ಜಯಂತ್ಯೋತ್ಸವ : ಶಾಮನೂರಿನಲ್ಲಿ ಮೆರವಣಿಗೆ

ದಾವಣಗೆರೆ, ಮೇ 12- ಬಸವ ಜಯಂತಿ ಪ್ರಯುಕ್ತ ಶಾಮನೂರಿನಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯನ್ನು  ಗ್ರಾಮದ ರಾಜಬೀದಿಗಳಲ್ಲಿ  ನಡೆಸಲಾಯಿತು. ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಕಾರ್ಯಕ್ರಮ ಏರ್ಪಾಡಾಗಿತ್ತು.

error: Content is protected !!