ದಾವಣಗೆರೆ, ಮೇ 7- ನಗರದ ಎಂ.ಸಿ.ಸಿ. `ಎ’ ಬ್ಲಾಕ್ ಬಳಿಯ ಬಕ್ಕೇಶ್ವರ ಶಾಲೆಯ ಮತಗಟ್ಟೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ ಹಾಗೂ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಸಹೋ ದರರು, ಸಹೋದರಿಯರು ಕುಟುಂಬ ವರ್ಗದವರು ಮಕ್ಕಳು ಸೇರಿದಂತೆ ಸುಮಾರು 38 ಜನರ ಒಟ್ಟು ಕುಟುಂಬದ ಸದಸ್ಯರು ಇಂದು ಮತದಾನ ಮಾಡಿದರು.
January 10, 2025