ದಾವಣಗೆರೆ, ಏ.28- ನಗರದ ಐ.ಎಂ.ಎ ಮಹಿಳಾ ವಿಭಾಗದಿಂದ ನಿನ್ನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸುನೀಲ್ ಬ್ಯಾಡಗಿ ಅವರು ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಬಗ್ಗೆ ಮಾತನಾಡಿದರು. ಐ.ಎಂ.ಎ ಮಹಿಳಾ ವಿಭಾಗದ ಅಧ್ಯಕ್ಷರಾದ ತ್ರಿವೇಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಭಾ ಉಪಸ್ಥಿತರಿದ್ದರು. ಗಂಗಾಬಿರ ರೇಖಾ, ಪ್ರಿಯಾ, ಅಶ್ವಿನಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಐ.ಎಂ.ಎ ಮಹಿಳಾ ವಿಭಾಗದಿಂದ ಉಪನ್ಯಾಸ
