ದಾವಣಗೆರೆ, ಏ. 26 – ಚುನಾವಣಾ ಪ್ರಚಾರದ ವೇಳೆ ತೋಳಹುಣಸೆ ಗ್ರಾಮದಲ್ಲಿ ಲಂಬಾಣಿ ಸಮುದಾಯದ ವಸ್ತ್ರ ಧರಿಸಿ, ಅವರೊಂದಿಗೆ ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗಾಯತ್ರಿ ಸಿದ್ದೇಶ್ವರ ಅವರ ಲಂಬಾಣಿ ಸಮುದಾಯದ ನೃತ್ಯ ನೋಡಿ ಮಹಿಳೆಯರೇ ಹುಬ್ಬೇರಿಸಿದರು. ಇನ್ನೂ ಮಸ್ಲಿಂ ಸಮುದಾಯದವರು ಗಾಯತ್ರಿ ಸಿದ್ದೇಶ್ವರ ಅವರನ್ನು ಭೇಟಿಯಾಗಿ ಶುಭ ಹಾರೈಸಿ, ನಮ್ಮ ಮತ ನಿಮಗೆ ಎಂದಿದ್ದು ವಿಶೇಷವಾಗಿತ್ತು.
January 11, 2025