ದಾವಣಗೆರೆ, ಏ. 16- ಜಿಲ್ಲಾ ಉಸ್ತು ವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ರಾಜನಹಳ್ಳಿಯ ವಾಲ್ಮೀಕಿ ನಾಯಕ ಸಮಾಜದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಜಗಳೂರು ಶಾಸಕ ಬಿ.ಎಂ. ದೇವೇಂದ್ರಪ್ಪ, ಶ್ಯಾಗಲೆ ಜಯಣ್ಣ, ಹುಲ್ಮನೆ ಗಣೇಶ್, ಶಾಮನೂರು ಪ್ರವೀಣ್, ತೋಟದ ಬಸವ ರಾಜ್, ಗಡಿಗುಡಾಳ್ ಮಂಜುನಾಥ್, ಮಾಗಾನಹಳ್ಳಿ ಪರಶುರಾಮ್ ಹಾಗೂ ಇತರರು ಉಪಸ್ಥಿತರಿದ್ದರು.
ಎಸ್ಸೆಸ್ಸೆಂಗೆ ರಾಜನಹಳ್ಳಿ ಶ್ರೀಗಳ ಆಶೀರ್ವಾದ
