ದಾವಣಗೆರೆ, ಏ. 14 – ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ 101ನೇ ರಥೋತ್ಸವದಲ್ಲಿ 2 ಲಕ್ಷದ ಒಂದು ರೂಪಾಯಿಗೆ ಶ್ರೀ ಸ್ವಾಮಿಯ ನಿಶಾನೆಯನ್ನು ದಾವಣಗೆರೆ-ಹರಿಹರ ನಗರಾಭಿ ವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವರಮುನಿ ಶಿವಕುಮಾರ್ ಅವರು ಪಡೆದುಕೊಂಡರು. ಈ ಸಂದರ್ಭದಲ್ಲಿ ಜಯದೇವ ಎಸ್. ದೇವರಮನಿ, ಬಕ್ಕೇಶ್ ಎಂ. ದೇವರಮನಿ ಮತ್ತು ಶ್ರೀಮತಿ ಅನಿತಾ ಉಪಸ್ಥಿತರಿದ್ದರು.
January 11, 2025