ದಾವಣಗೆರೆೇ, ಏ.4- ಇಲ್ಲಿನ ಜಿ.ಎಂ. ವಿಶ್ವವಿದ್ಯಾನಿಲಯದ ಕೇಂದ್ರ ಗ್ರಂಥಾಲಯದಲ್ಲಿ ಇತ್ತೀಚೆಗೆ ಡಿಜಿಟಲ್ ಗ್ರಂಥಾಲಯವನ್ನು ಜಿ.ಎಂ ವಿವಿಯ ಉಪಕುಲಪತಿ ಡಾ.ಎಸ್.ಆರ್.ಶಂಕರಪಾಲ್ ಮತ್ತು ಆಡಳಿತದ ಪ್ರತಿನಿಧಿ ವೈ.ಯು.ಸುಭಾಶ್ಚಂದ್ರ ಅವರು ಉದ್ಘಾಟಿಸಿದರು.
ಜಿ.ಎಂ.ಯು. ಉಪಕುಲಪತಿ ಡಾ.ಎಚ್.ಡಿ.ಮಹೇಶಪ್ಪ, ರಿಜಿಸ್ಟ್ರಾರ್ ಡಾ. ಬಿ.ಎಸ್ ಸುನೀಲ್ ಕುಮಾರ್, ಜಿಎಂ ಗ್ರೂಪ್ ಸಂಸ್ಥೆಯ ಪ್ರಾಚಾರ್ಯರು, ವಿವಿಧ ವಿಭಾಗಗಳ ಡೀನ್‌ಗಳು, ಮುಖ್ಯ ಗ್ರಂಥಪಾಲಕ ಆರ್. ಶಶಿಕುಮಾರ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.