ನಗರದ ಬಿ.ಎಸ್.ಸಿ. ಎಕ್ಸ್‍ಕ್ಲೂಸಿವ್ ಶಾಪಿಂಗ್

ನಗರದ ಬಿ.ಎಸ್.ಸಿ. ಎಕ್ಸ್‍ಕ್ಲೂಸಿವ್ ಶಾಪಿಂಗ್

ದಾವಣಗೆರೆ, ಏ. 1 – ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‍ನ ಬಿ.ಎಸ್.ಸಿ. ಎ ಕ್ಸ್‍ಕ್ಲೂಸಿವ್ ಶಾಪಿಂಗ್ ಹಬ್ಬದ ಮೊದಲನೇ ವಾರದ ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಲಾಯಿತು.

ಮೊದಲನೇ ವಾರದ ವಿಜೇತರು : ರಮೇಶ್ ಸಿ.ಎಂ. ಶಾಮನೂರು ಕೂಪನ್ ನಂ. 30886 ಇವರು ಆಯ್ಕೆಯಾಗಿದ್ದಾರೆ. ಈ ಮೊದಲನೇ ವಾರದ ಡ್ರಾವನ್ನು ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರು, ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‍ನ ಮಾಲೀಕರಾದ ಬಿ.ಎಸ್.ಮೃಣಾಲ್, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ನೆರವೇರಿಸಲಾಯಿತು. 

ಮೊದಲನೇ ವಾರದ ಬಹುಮಾನವು ಗೂಗಲ್ ಎಲ್.ಇ.ಡಿ. ಸ್ಮಾರ್ಟ್ ಟಿ.ವಿ. ಆಗಿರುತ್ತದೆ. ಇನ್ನು ನಾಲ್ಕು ವಾರದ ಲಕ್ಕಿ ಡ್ರಾ ಬಾಕಿ ಇರುತ್ತದೆ 2ನೇ ವಾರದ ಬಹುಮಾನವಾಗಿ ರೆಫ್ರೀಜಿರೇಟರ್, 3ನೇ ವಾರದ ಬಹುಮಾನವಾಗಿ ವಾಷಿಂಗ್ ಮಿಷಿನ್, 4ನೇ ವಾರದ ಬಹುಮಾನವಾಗಿ ಏರ್ ಕೂಲರ್, 5ನೇ ವಾರದ ಬಹುಮಾನವಾಗಿ ಹೋಂ ಥೇಯಟರ್ ಹಾಗೂ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ವಾಹನ ಇರುತ್ತದೆ. 

error: Content is protected !!