ಎಲೆಬೇತೂರಿನಲ್ಲಿ ಕಾಮ ದಹನ

ಎಲೆಬೇತೂರಿನಲ್ಲಿ ಕಾಮ ದಹನ

ದಾವಣಗೆರೆ, ಮಾ. 24 – ಇಲ್ಲಿಗೆ ಸಮೀಪದ ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಹೋಳಿ ಹುಣ್ಣಿಮೆಯ ಪ್ರಯುಕ್ತ ಇಂದು ಸಂಜೆ ಕಾಮ ದಹನ ಮಾಡಲಾಯಿತು. ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಮಂಗಳಾರತಿ ನಂತರ ತಂದಂತ ಕಟ್ಟಿಗೆಗೆ ಬೆಂಕಿ ಹಚ್ಚಿ ಕಾಮದಹನ ಮಾಡಲಾಯಿತು. 

error: Content is protected !!