ಹಳ್ಳಿಹಾಳ್ : ಸಂಭ್ರಮದ ರಥೋತ್ಸವ

ಹಳ್ಳಿಹಾಳ್ : ಸಂಭ್ರಮದ ರಥೋತ್ಸವ

ಮಲೇಬೆನ್ನೂರು ಮಾ 19 – ಹಳ್ಳಿಹಾಳ್ ಗ್ರಾಮದ ಶ್ರೀ ಮುರುಡ ಬಸವೇಶ್ವರ ದೇವರ ರಥೋತ್ಸವವು  ಮೊನ್ನೆ ಸಂಭ್ರಮದಿಂದ ಜರುಗಿತು. 

ವಿವಿಧ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು. ಭಾನುವಾರ ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ನಡೆಯಲಿದೆ. 

error: Content is protected !!