ದಾವಣಗೆರೆ, ಮಾ. 10 – ನಗರದ ನರಸರಾಜ ರಸ್ತೆಯ ವರ್ತಕರ ಸಂಘದ ಉದ್ಘಾಟನೆ ಹಾಗೂ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಗೌರವ ಅಧ್ಯಕ್ಷರಾಗಿ ಡಿ.ಎನ್. ಸಂಗಪ್ಪ, ಅಧ್ಯಕ್ಷರಾಗಿ ಮಹಾಲಿಂಗಪ್ಪ ಅಂಗಡಿ, ಉಪಾಧ್ಯಕ್ಷರಾಗಿ ಬಸವರಾಜ್ ಡಿ.ಎನ್. ಸಿಂಗ್ರಿಹಳ್ಳಿ, ನೀಲಕಂಠಪ್ಪ, ಹೆಚ್.ಎಂ. ವೀರೇಶ್, ಕೆ. ಶ್ರೀನಿವಾಸ, ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ್ ಕಾರಡಗಿ, ಮದನ್ ದೇವಕರ್, ಕಾರ್ಯದರ್ಶಿಯಾಗಿ ಹನುಮಂತ ಬೇಕರಿ, ಗಣೇಶ ಮಾಡಾಳ್. ಪಾಂಡುರಂಗ, ರಮೇಶ ಭವಾನಿ, ಕೆ.ಟಿ. ಬಸವರಾಜ್, ಬಸವರಾಜ್ ಕಂಚಿಕೆರೆ, ಖಜಾಂಚಿಯಾಗಿ ಬೇತೂರು ಬಸವರಾಜ್, ಸಹ ಖಜಾಂಚಿ ಯಾಗಿ ಚಂದ್ರಪ್ಪ ಆಯ್ಕೆಯಾದರು.