ದಾವಣಗೆರೆ, ಸುದ್ದಿ ವೈವಿಧ್ಯಸ್ವೆಟ್ ಪಾರ್ಕ್ ಜಿಮ್ನಲ್ಲಿ ಶಿವಲಿಂಗ ಸ್ಥಾಪಿಸಿ ಶಿವರಾತ್ರಿ ಆಚರಣೆMarch 9, 2024March 9, 2024By Janathavani0 ದಾವಣಗೆರೆ, ಮಾ. 8 – ನಗರದ ಸ್ವೆಟ್ ಪಾರ್ಕ್ ಜಿಮ್ನಲ್ಲಿ ಜಿಮ್ ಉಪಕರಣಗಳಿಂದ ಶಿವಲಿಂಗ ಸ್ಥಾಪಿಸಿ ವಿಶೇಷವಾಗಿ ಶಿವರಾತ್ರಿ ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಮ್ನ ಮಾಲೀಕ ರೂಪಿತ್ ನಾಗರಾಜ್, ಪಾಲಿಕೆ ಸದಸ್ಯ ಎ.ನಾಗರಾಜ್, ನಿರೀಕ್ಷಗೌಡ, ವಿಷು ಮಾಸ್ಟರ್ ಇತರರು ಉಪಸ್ಥಿತರಿದ್ದರು. ದಾವಣಗೆರೆ, ಶಿವರಾತ್ರಿ