ವಿನೋಬನಗರದಲ್ಲಿ ಪಲ್ಸ್‌ ಪೋಲಿಯೋ

ವಿನೋಬನಗರದಲ್ಲಿ ಪಲ್ಸ್‌ ಪೋಲಿಯೋ

ದಾವಣಗೆರೆ, ಮಾ. 7 – ವಿನೋಬನಗರದ 3ನೇ ಮೇನ್‌, 1ನೇ ಕ್ರಾಸ್‌ನ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್‌ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ ನಟರಾಜ್‌ (ವೈದ್ಯಾಧಿಕಾರಿಗಳು) ಶ್ರೀಮತಿ ಗೌರಮ್ಮ , ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರೇಣುಕಮ್ಮ, ವಾರ್ಡಿನ ಮುಖಂಡರಾದ ಸುರೇಶ್‌್ ಉತ್ತಂಗಿ, ಶಿವಾಜಿರಾವ್‌, ರಮೇಶ್‌, ಪ್ರದೀಪ್‌ ಮುಂತಾದವರು ಹಾಜರಿದ್ದರು.

error: Content is protected !!