ಶಾಸಕ ಬಸವಂತಪ್ಪ ಅವರಿಂದ ಕೆ. ಶಿವರಾಂ ಅವರಿಗೆ ಅಂತಿಮ ನಮನ

ಶಾಸಕ ಬಸವಂತಪ್ಪ ಅವರಿಂದ  ಕೆ. ಶಿವರಾಂ ಅವರಿಗೆ ಅಂತಿಮ ನಮನ

ದಾವಣಗೆರೆ, ಮಾ. 1- ನಿನ್ನೆ ನಿಧನರಾದ ಹಿರಿಯ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ನಿಧನಕ್ಕೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. 

ಬೆಂಗಳೂ ರಿನ ಶಿವರಾಮ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ್ದ ಶಾಸಕ ಬಸವಂತಪ್ಪ, ಮೃತರ ಪಾರ್ಥಿವ ಶರೀರಕ್ಕೆ ಪುಷ್ಪಮಾಲೆ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.  ಶಿವರಾಮ್ ಅವರು ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಲ್ಲಿಸಿದ ಸೇವೆಯನ್ನು ಬಸವಂತಪ್ಪ ಮೆಲಕು ಹಾಕಿದರು.

error: Content is protected !!