ರಾಜ್ಯಮಟ್ಟದ ಟೆನ್ನಿಸ್ ಬಾಲ್ ಪಂದ್ಯ : ವೈಸಿಸಿ ತಂಡ ಪ್ರಥಮ

ರಾಜ್ಯಮಟ್ಟದ ಟೆನ್ನಿಸ್ ಬಾಲ್ ಪಂದ್ಯ : ವೈಸಿಸಿ ತಂಡ ಪ್ರಥಮ

ದಾವಣಗೆರೆ, ಫೆ.14- ನಗರದ ಜಿಲ್ಲಾ ಕ್ರೀಡಾಂಗಣ ಮತ್ತು ಐಟಿಐ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಮ್ಸ್ ಅಧಿಕಾರಿಗಳ ಹಾಗೂ ನೌಕರಿಗಾರರ ನೀಕಂ ನಾಕ್ ಔಟ್ ಮಾದರಿಯ ಟೆನ್ನಿಸ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. 24 ತಂಡಗಳು ಭಾಗವಹಿಸಿದ್ದು ವೈಸಿಸಿ ತಂಡದವರು ಪ್ರಥಮ ಸ್ಥಾನ ಗಳಿಸಿ ಬಹುಮಾನವಾಗಿ 1 ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ತಮ್ಮ ಮುಡಿಗೇರಿಸಿಕೊಂಡರು. 

error: Content is protected !!