ಹರಿಹರ, ಫೆ. 5- ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಹನಗವಾಡಿ ಕುಮಾರ್ರವರನ್ನು ನಗರದ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ರೈತ ಸಂಘದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ರೈತ ಸಂಘದ ಮುಖಂಡರಾದ ನಂದಿತಾವರೆ ಶಂಭುಲಿಂಗಪ್ಪ, ಹಾಳೂರು ನಾಗರಾಜ್, ಚಂದ್ರಪ್ಪ ಅಮರಾವತಿ, ಹನಗವಾಡಿ ರುದ್ರಮುನಿ, ತಿಪ್ಪೇಸ್ವಾಮಿ ಇತರರು ಹಾಜರಿದ್ದರು.