ಬೆಳಗಾವಿ ಸಮಾವೇಶದಲ್ಲಿ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಸದಸ್ಯರು

ಬೆಳಗಾವಿ ಸಮಾವೇಶದಲ್ಲಿ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಸದಸ್ಯರು

ದಾವಣಗೆರೆ, ಜ.29- ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಜಾಗತಿಕ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶದಲ್ಲಿ ದಾವಣಗೆರೆ ಜಿಲ್ಲಾ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ಲೋಕೇಶ್ ಸೇರಿದಂತೆ 36 ಮಹಿಳೆಯರು  ಭಾಗವಹಿಸಿದ್ದರು ಎಂದು ಕಾರ್ಯದರ್ಶಿ ರೇಖಾ ಓಂಕಾರಪ್ಪ ತಿಳಿಸಿದರು.

error: Content is protected !!