ದಾವಣಗೆರೆ, ಸುದ್ದಿ ವೈವಿಧ್ಯವಿಜೃಂಭಣೆಯ `ರಾಮೋತ್ಸವ’January 24, 2024January 24, 2024By Janathavani0 ದಾವಣಗೆರೆ, ಜ. 23 – ನಗರದ ಡಾ. ತಿಮ್ಮಾರೆಡ್ಡಿ ವಿದ್ಯಾರ್ಥಿ ನಿಲಯದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಂ. ತೇಜಸ್ವಿನಿ ಪ್ರಥಮ, ಎಂ. ಕೃತಿಕಾ ನಾಯ್ಕ್ ದ್ವಿತೀಯ, ತೇಜಸ್ವಿನಿ ತೃತೀಯ ಸ್ಥಾನ ಪಡೆದರು. ದಾವಣಗೆರೆ