ಸಿಲ್ಕ್ ಇಂಡಿಯಾ- 2024 ಕ್ಕೆ ಚಾಲನೆ

ಸಿಲ್ಕ್ ಇಂಡಿಯಾ- 2024 ಕ್ಕೆ ಚಾಲನೆ

ದಾವಣಗೆರೆ, ಜ.22- ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಅಭಿ ವೃದ್ಧಿ ಸಂಸ್ಥೆ  ವತಿಯಿಂದ ಸಿಲ್ಕ್ ಇಂಡಿಯಾ-2024 ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ರೂಪದರ್ಶಿಗಳಾದ ಸುಪ್ರೀತ್ ಒಡೆಯರ್, ಪ್ರಿಯಾಗೌಡ, ಆಯೇಷಾ ಚಾಲನೆ ನೀಡಿದರು. ಇಂದಿನಿಂದ ಇದೇ ದಿನಾಂಕ 28ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

error: Content is protected !!