ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಕಾರ್ತಿಕ

ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಕಾರ್ತಿಕ

ದಾವಣಗೆರೆ, ಜ. 11- ನಗರದ ಮಹಾರಾಜ ಪೇಟೆ ಹಿಂಭಾಗದಲ್ಲಿ ನಿಶಾನಿಮಠ್ ಆವರಣದಲ್ಲಿ ಇರುವ ಬಹು ಪುರಾತನವಾದ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ  ಇಂದೂಧರ್ ನಿಶಾನಿಮಠ್ ಕುಟುಂಬದವರು ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

error: Content is protected !!