ರಂಭಾಪುರಿ ಶ್ರೀಗಳ 68ನೇ ಜನ್ಮ ದಿನ

ರಂಭಾಪುರಿ ಶ್ರೀಗಳ 68ನೇ ಜನ್ಮ ದಿನ

ದಾವಣಗೆರೆ, ಜ. 11- ನಗರ ಝೇಂಕಾರ್ ಇವೆಂಟ್ಸ್ ವತಿಯಿಂದ ಆಯೋಜಿಸಿದ್ದ 68ನೇ ವರ್ಷದ ಶ್ರೀ ಮದ್ರರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳವರ 68ನೇ  ಜನ್ಮ ದಿನವನ್ನು ವನಿತಾ ಸಮಾಜದ  ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.

ಹರಿಹರದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದೇವರಮನೆ ಶಿವಕುಮಾರ್, ಎನ್.ಎ. ಮುರುಗೇಶ್, ಝೇಂಕಾರ್ ಇವೆಂಟ್ಸ್ ಮಾಲೀಕರಾದ ಎ.ಎಂ. ಗೀತಾ ಕೊಟ್ರೇಶ್, ಡಾ. ರೇಣುಕಾರಾಧ್ಯ, ಎಂ.ಎಸ್. ರುದ್ರಮುನಿಸ್ವಾಮಿ, ಶಿವಕುಮಾರ್ ಶೆಟ್ಟರ್, ಸುಜಯ್ ವೈ.ಜಿ. ನವೀನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!