ದೊಡ್ಡಬಾತಿ ಹಾ.ಉ.ಸ ಸಂಘದ ಅಧ್ಯಕ್ಷರಾಗಿ ಮುನಿಯಪ್ಪ

ದೊಡ್ಡಬಾತಿ ಹಾ.ಉ.ಸ ಸಂಘದ ಅಧ್ಯಕ್ಷರಾಗಿ ಮುನಿಯಪ್ಪ

ದಾವಣಗೆರೆ, ಜ.7- ದೊಡ್ಡಬಾತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಲಿಗಾರ್ ಮುನಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಎಸ್. ಗಂಗಾಧರ್ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!