ದಾವಣ ಗೆರೆ, ಡಿ.25- ನಗರದ ಎ.ಜಿ.ಬಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಗಳಾದ ಬಿ. ಸಂಧ್ಯಾ, ಆರ್. ಪ್ರೇಮ, ಎ.ಪಿ. ವತ್ಸಲ ಅವರು ದಾವಣಗೆರೆ ವಿಶ್ವವಿದ್ಯಾನಿಲಯ ಟೇಬಲ್ ಟೆನ್ನೀಸ್ ಪಂದ್ಯಾವಳಿಯಲ್ಲಿ ಆಯ್ಕೆಯಾಗಿದ್ದು, ಸೌತ್ ಝೋನ್ ಚೆನೈನ ಆಮೇಠಿ ವಿಶ್ವವಿದ್ಯಾನಿಲಯದಲ್ಲಿ ನಡೆಯತ್ತಿರುವ ಪಂದ್ಯಾವಳಿಯನ್ನು ಪ್ರತಿನಿಧಿಸಿದ್ದಾರೆ.
January 13, 2025